Month: February 2024

ಡಿಮಾರ್ಟ್ ನವರು ಕಡಿಮೆ ಬೆಲೆಗೆ ಕೊಡಲು ಹೇಗೆ ಸಾಧ್ಯ?

ಮೊದಲು ನಾವು ಮನೆ ಪಕ್ಕದ ಅಂಗಡಿಯಿಂದ ವಸ್ತುಗಳನ್ನು ಕೊಂಡಾಗ ಆ ವಸ್ತುವು ತಯಾರಕರಿಂದ ಅವನಿಗೆ ಹೇಗೆ ಬರುತ್ತದೆ ಮತ್ತು ಅದಕ್ಕೆ ನಾವು ಕೊಡುವ ಬೆಲೆಯಲ್ಲಿ ಯಾರಿಗೆಲ್ಲ ಎಷ್ಟು ಲಾಭವೆಂದು ನೋಡೋಣ. ಉದಾಹರಣೆಗೆ ನಾವು 100 ರೂಪಾಯಿ ಮುದ್ರಿತ ಬೆಲೆಯ ಸಾಬೂನಿನ ವಿಷಯವನ್ನು…

ಊಟವಾದ ತಕ್ಷಣ ಏಕೆ ಮಲಗಬಾರದು?

ಉಂಡು ನೂರಡಿಯಿಟ್ಟು ಇಟ್ಟು ಎಂದು ಸರ್ವಜ್ಞನ ವಚನದಲ್ಲಿ ನಾವೆಲ್ಲರೂ ಕೇಳಿರುತ್ತೇವೆ. ಇದು ಯಾಕೆ ನಾವು ಪಾಲಿಸಬೇಕು ಎಂದರೆ: ಪಚನ ಕ್ರಿಯೆಗೆ ಬೇಕಾಗಿರುವುದು ಮೂರರಿಂದ ನಾಲ್ಕು ಗಂಟೆಗಳು. ಊಟವಾದ ತಕ್ಷಣ ಮಲಗಿದರೆ, ನಮ್ಮ ಹೊಟ್ಟೆ, ವಾಲಿಕೊಳ್ಳುತ್ತದೆ. ಇದರಿಂದ ಊಟ ಪಚನ ವಾಗಲು ಒಂದು…