• ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತು ಉಗ್ರಗಾಮಿ ಸಂಘಟನೆ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ (ULFA) ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
  • ಇತ್ತೀಚೆಗೆ ಭಾರತ ಸರ್ಕಾರ ಲಖ್ಬೀರ್ ಸಿಂಗ್ ಲಾಂಡಾ‘ನನ್ನು ಭಯೋತ್ಪಾದಕ ಎಂದು ಘೋಷಿಸಿದೆ.
  • ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ನೇಮಿಸುವ ಮಸೂದೆಗೆ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ.
  • ಇತ್ತೀಚೆಗೆ ಕೇಂದ್ರ ಸರ್ಕಾರ ‘ತೆಹ್ರೀಕ್-ಎ-ಹುರಿಯತ್‘ [Tehreek-e-Hurriyat] ಸಂಘಟನೆಯನ್ನು ನಿಷೇಧಿಸಿದೆ.
  • ಮುಖ್ಯ ಅತಿಥಿಗಳಾಗಿ ರಾಷ್ಟ್ರಪತಿಗಳು “ಕರ್ಬಿ ” ಯುವಜನೋತ್ಸವದಲ್ಲಿ ಪಾಲ್ಗೊಳ್ಳುವರು.
  • ಪಂಡಿತ್ ಮೋತಿರಾಮ್ ಪಂಡಿತ್ ಮಣಿರಾಮ್ ಸಂಗೀತ ಸಮರೋಹ್‘ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ.
  • ಭಾರತ ಸರ್ಕಾರ ಗೋಲ್ಡಿ ಬ್ರಾರಿಯನ್ನು [Goldie Brari] ಭಯೋತ್ಪಾದಕ ಎಂದು ಘೋಷಿಸಿದೆ.
  • ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಲಾಗಿದೆ.
  • ಇತ್ತೀಚೆಗೆ “ಹಟ್ಟಿ” ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಲಾಗಿದೆ.
  • ಇತ್ತೀಚೆಗೆ ‘ಸ್ಮಾರ್ಟ್ 2.0‘ ಅನ್ನು ಆಯುರ್ವೇದ ಬೋಧನಾ ವೃತ್ತಿಪರರಿಗಾಗಿ ಪ್ರಾರಂಭಿಸಲಾಗಿದೆ.
     
      

Leave a Reply

Your email address will not be published. Required fields are marked *