Tag: karnataka style rava laddu

Rave Unde – ರವೇ ಉಂಡೆ ಮಾಡುವ ವಿಧಾನ

ರವೆಉಂಡೆಗೆ ಅದರದ್ದೇ ಆದ ಸ್ಥಾನವಿದೆ. ಹಬ್ಬಗಳಲ್ಲಿ,ಅದರಲ್ಲೂ ಮಹಾಶಿವರಾತ್ರಿ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿಗಳಲ್ಲಿ ಇದು ಇರಲೇಬೇಕು. ಇತ್ತೀಚೆಗೆ ರವೆಯಿಂದ ಸುಮಾರು ಸಿಹಿತಿಂಡಿ ತಯಾರಿಸುತ್ತೇವೆ. ಆದರೂ ಅದೆಲ್ಲವು ರವೆಉಂಡೆಯಷ್ಟು ರುಚಿ ಬರುವುದಿಲ್ಲ.ಇದೇ ರವೆಉಂಡೆಗೆ ಸ್ವಲ್ಪ ಚೇಂಚ್ ಇರಲಿ ಅಂತ ಹಾಲಿನ ಪುಡಿ ಬೆರೆಸಿ…