Images

ಡಿಮಾರ್ಟ್ ನವರು ಕಡಿಮೆ ಬೆಲೆಗೆ ಕೊಡಲು ಹೇಗೆ ಸಾಧ್ಯ?

ಮೊದಲು ನಾವು ಮನೆ ಪಕ್ಕದ ಅಂಗಡಿಯಿಂದ ವಸ್ತುಗಳನ್ನು ಕೊಂಡಾಗ ಆ ವಸ್ತುವು ತಯಾರಕರಿಂದ ಅವನಿಗೆ ಹೇಗೆ ಬರುತ್ತದೆ ಮತ್ತು ಅದಕ್ಕೆ ನಾವು ಕೊಡುವ ಬೆಲೆಯಲ್ಲಿ ಯಾರಿಗೆಲ್ಲ ಎಷ್ಟು ಲಾಭವೆಂದು ನೋಡೋಣ. ಉದಾಹರಣೆಗೆ ನಾವು 100 ರೂಪಾಯಿ ಮುದ್ರಿತ ಬೆಲೆಯ ಸಾಬೂನಿನ ವಿಷಯವನ್ನು…