ಭಾರತೀಯ ಮೂಲದ ಪೋಷಕರಾದ ರವಿ ಕೃಷ್ಣಮೂರ್ತಿ ಮತ್ತು ದೀಪಾ ಕೃಷ್ಣಮೂರ್ತಿಯ ಮಗನೇ ಈ ರಚಿನ್ ರವೀಂದ್ರ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ ಈತನ ಆರಾಧ್ಯ ದೈವ. ನ್ಯೂಜಿಲೆಂಡ್ ಪರ ಭಾರತೀಯ ಮೂಲದ ಆಟಗಾರನೊಬ್ಬ ಆಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಇಶ್ ಸೋಧಿ, ಜೀತನ್ ಪಟೇಲ್, ಜೀತ್ ರಾವಲ್ ಮುಂತಾದವರು ನ್ಯೂಜಿಲೆಂಡ್ ಕ್ಯಾಪ್ ತೊಟ್ಟಿದ್ದಾರೆ.

ವಯಕ್ತಿಕ ಮಾಹಿತಿ
DOB ನವೆಂಬರ್, 18 1999
ಹುಟ್ಟಿದ ಸ್ಥಳ ನ್ಯೂಜಿಲ್ಯಾಂಡ್
ಪ್ರಸ್ತುತ ವಯಸ್ಸು 23 ವರ್ಷಗಳು
ಪಾತ್ರ ಆಲ್ ರೌಂಡರ್
ಬ್ಯಾಟಿಂಗ್ ಶೈಲಿ ಎಡಗೈ
ಬೌಲಿಂಗ್ ಶೈಲಿ ನಿಧಾನವಾದ ಎಡಗೈ ಸಾಂಪ್ರದಾಯಿಕ

Leave a Reply

Your email address will not be published. Required fields are marked *